Friday 28 November 2014

ಶಿವಮೊಗ್ಗ ನಗರದ ದಿನಪತ್ರಿಕೆ ಕೆ.ಎ.ಎಸ್ ಆಕಾಂಕ್ಷಿಗಳ ಅಧ್ಯಯನಕ್ಕೆ ಸಹಕಾರಿಯಾಗಿ ನನ್ನ ಅಧ್ಯಯನದ  ಕೆಲವು ಟಿಪ್ಪಣಿಗಳನ್ನು ನಮ್ಮ ಇತಿಹಾಸ ಕಾಲಂ ನಲ್ಲಿ ಪ್ರಕಟಿಸುತ್ತಿದೆ. ಸಂಪಾದಕರಿಗೆ ನನ್ನ ಕೃತಜ್ಞತೆಗಳು  ಸಲ್ಲುತ್ತವೆ.